ಮೋದಿ ಅವರ ತಂದೆ ಯಾರೆಂಬುದು ಯಾರಿಗೂ ಗೊತ್ತಿಲ್ಲ' ಎಂದು ಕಾಂಗ್ರೆಸ್‌ನ ಮಾಜಿ ಸಚಿವ ವಿಲಾಸ್‌ರಾವ್ ಮುತ್ತೇಮ್‌ವಾರ್ ಅವರು ಹೇಳಿದ್ದರು. ಇದು ಬಿಜೆಪಿಗರಿಗೆ ಮುಖಂಡರಲ್ಲಿ ಭಾರಿ ಸಿಟ್ಟು ಕೆರಳಿಸಿತ್ತು. ಇದರ ಬಗ್ಗೆ ರಾಜ್ಯದ ಬಿಜೆಪಿ ಮುಖಂಡ ಸಿಟಿ.ರವಿ ಟ್ವೀಟ್ ಮಾಡಿ ಉತ್ತರಿಸಿದ್ದಾರೆ.<br /><br />Karnataka BJP leader CT Ravi gives information about Narendra Modi father and ask question about Sonia Gandhi's father.
